Teachings of Lord Kapila (Sri Kapilana Bodhanegalu)- Kannada (ಕನ್ನಡ)
Original price was: ₹95.00.₹85.50Current price is: ₹85.50.
Author :A. C. Bhaktivedanta Swami Prabhupada
Binding : Paper Back
Pages: 272 Pages
Publisher: The Bhaktivedanta Book Trust
Language: Kannada
ISBN-81-283-0023-7
Product Dimensions:21x14x1
weight:gram:250
- Description
- Additional information
- Brand
- Reviews (9)
Description
Description
ಸಾಂಖ್ಯಯೋಗ ದೇವಹೂತಿ ಪುತ್ರ ಶ್ರೀ ಕಪಿಲನ ಬೋಧನೆ
ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಬರೆದಿರುವ “ದೇವಹೂತಿ ಪುತ್ರ ಶ್ರೀ ಕಪಿಲನ ಬೋಧನೆ’ ಎಂಬ ಗ್ರಂಥದ ಕನ್ನಡ ಆನುವಾದವನ್ನು ಶ್ರೀ ದೇಶ ಕುಲಕರ್ಣಿಯವರು ಬರೆದು ಭಕ್ತಿವೇದಾಂತ ಬುಕ್ ಟ್ರಸ್ಟ್ ಬೆಂಗಳೂರು ಇವರ ಮೂಲಕ ಪ್ರಕಾಶನಗೊಳಿಸಿರುತ್ತಾರೆ. ಈ ಗ್ರಂಥವು ಕೈ ತೊಳೆದುಕೊಂಡು ಮುಟ್ಟುವ ಪೂಜ್ಯ ಗ್ರಂಥವಾಗಿದೆ.
ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸಾಮಿ ಪ್ರಭುಪಾದ ಸಂಸ್ಥಾಪಕರು ಮತ್ತು ಆಚಾರ್ಯರು : ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘ
ಈ ಗ್ರಂಥದ ಮೂಲವು ಹದಿನೆಂಟು ಮಹಾಪುರಾಣಗಳಲ್ಲಿ ಒಂದಾದ ಶ್ರೀಮದ್ಭಾಗವತದ ಒಂದು ಭಾಗವಾಗಿದೆ. ವಿದ್ಯಾವತಾ೦ಭಾಗವತೇ ಪರೀಕ್ಷಾ ಎಂಬ ನಾಣ್ಣುಡಿಯೊಂದಿದೆ. ಅದರಂತೆ ಮೂಲ ಭಾಗವತ ಪುರಾಣ ಗ್ರಂಥವು “ನಾರಕೇಳಪಾಕ” ಎಂದು ಪ್ರಸಿದ್ದವಾಗಿದೆ. ಈ ಮಹಾಪುರಾಣದ ರಚನೆ, ಸಾಹಿತ್ಯ, ಶಬ್ದಪ್ರಯೋಗ, ಭಾವಾರ್ಥ-ಇತ್ಯಾದಿಗಳು ಅತ್ಯುನ್ನತ ಮಟ್ಟದ ಸಾಹಿತ್ಯಶೈಲಿಯಲ್ಲಿವೆ. ಇದರ ಒಂದು ಭಾಗವಾದ “ಶ್ರೀಕಪಿಲನ ಬೋಧನೆ’ ಎಂಬುದು ಈ ಗ್ರಂಥದ ಸಾರಸರ್ವಸ್ವವಾಗಿದೆ.
ದೇವಹೂತಿ ಎಂಬವಳು ತನ್ನ ಪುತ್ರನಾದ ಭಗವಾನ್ ಕಪಿಲ ಮಹರ್ಷಿಯಿಂದ ಅಸಾಧಾರಣವಾದ ವಾಸುದೇವತತ್ವವನ್ನು ಶ್ರವಣ ಮಾಡಿ ಕೃತಾರ್ಥಳಾಗಿ ಮುಕ್ತಿಯನ್ನು ಪಡೆದು ಜನ್ಮಸಾರ್ಥಕ್ಯವನ್ನು ಹೊಂದುತ್ತಾಳೆ. ಈ ಉಪದೇಶಗಳನ್ನು ತನ್ನ ಪುತ್ರನಿಂದಲೇ ಪಡೆಯುತ್ತಾಳೆ,
ಭಕ್ತಿವೇದಾಂತ ಬುಕ್ ಟ್ರಸ್ಟ್ ಬೆಂಗಳೂರು ಇವರು ಈ ಗ್ರಂಥವನ್ನು ಪುನರ್ ಮುದ್ರಣಕ್ಕೆ ಸ್ವೀಕರಿಸಿರುತ್ತಾರೆ. ಈ ಸತ್ಕಾರ್ಯವು ಶ್ರೀ ಕೃಷ್ಣನ ಅನುಗ್ರಹದಿಂದ ಯಶಸ್ವಿಯಾಗಿ ನೆರವೇರಿ ಇಸ್ಕಾನ್ ಸಂಸ್ಥೆಯ ಸತ್ಕಾರ್ಯಗಳು ಹೆಚ್ಚಿನ ಪುರೋಭಿವೃದ್ಧಿಯನ್ನು ಹೊಂದಿ ಲೋಕ ಕಲ್ಯಾಣವಾಗಲೆಂದು ಶ್ರೀ ಕೃಷ್ಣ ಭಗವಂತನ ಸರ್ನ್ನಿಯಲ್ಲಿ ಪ್ರಾರ್ಥಿಸುತ್ತೇನೆ.
ಹೆಚ್. ಎಸ್. ಲಕ್ಷ್ಮೀನರಸಿಂಹ ಮೂರ್ತಿ ಪಂಡಿತ್, ಅಧ್ಯಾತ್ಮಪ್ರಕಾಶ ಕಾರ್ಯಾಲಯ
ಹೊಳೆನರಸೀಪುರ, ಹಾಸನ ಜಿಲ್ಲೆ
Additional information
Additional information
Weight | 320 g |
---|---|
Dimensions | 21 × 14 × 1 cm |
Brand
Brand
Bhaktivedanta Book Trust

Reviews (9)
9 reviews for Teachings of Lord Kapila (Sri Kapilana Bodhanegalu)- Kannada (ಕನ್ನಡ)
Only logged in customers who have purchased this product may leave a review.
Vinod S (verified owner) –
Very useful
neelima (verified owner) –
Good quality.
Sreedhar (verified owner) –
The product is firmly packed.
priya krishna das (verified owner) –
Very well worth the money.
priyank (verified owner) –
Very fast delivery.
priya (verified owner) –
easy to understand and read.
Vinod S (verified owner) –
I recommend this to everyone to read.
Kumar S (verified owner) –
MSSowmya (verified owner) –